A Perfect Live Steaming Platform

“ಡಿಸೆಂಬರ್ 29: ಇಂದು ಭಾರತದ ಕ್ರಿಕೆಟ್ ದಿಗ್ಗಜ ಮೊಹಮ್ಮದ್ ಅಜರುದ್ದೀನ್ ಬಜ್ಪೆಗೆ!”

ಬಜ್ಪೆ ಲೆಜೆಂಡ್ ಪ್ರೀಮಿಯರ್ ಲೀಗ್ – ಮೊಹಮ್ಮದ್ ಅಜರುದ್ದೀನ್ ಆಗಮಿಸುತ್ತಿದ್ದಾರೆ!

ಭಾರತದ ಮಾಜಿ ಕ್ರಿಕೆಟ್ ನಾಯಕ ಹಾಗೂ ದಿಗ್ಗಜ ಆಟಗಾರ ಮೊಹಮ್ಮದ್ ಅಜರುದ್ದೀನ್, ಡಿಸೆಂಬರ್ 27, ಸಂಜೆ 6 ಗಂಟೆಗೆ ಬಜ್ಪೆ ಲೆಜೆಂಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ವಿಶೇಷ ಅತಿಥಿಯಾಗಿ ಬಜ್ಪೆಗೆ ಆಗಮಿಸುತ್ತಿದ್ದಾರೆ.

ಬಜ್ಪೆ ಉತ್ಸವ ಮತ್ತು ಫುಡ್ ಫೆಸ್ಟ್ 2024 ನಿಮಿತ್ತ ಈ ಅದ್ಭುತ ಕ್ರಿಕೆಟ್ ಹಬ್ಬ ಆಯೋಜಿಸಲಾಗಿದ್ದು, ಅಜರುದ್ದೀನ್ ಅವರ ಸಮ್ಮುಖದಲ್ಲಿ ನಡೆಯುವ ಕಾರ್ಯಕ್ರಮವು ಕ್ರಿಕೆಟ್ ರಸಿಕರಿಗೆ ದೊಡ್ಡ ಉತ್ಸಾಹ ನೀಡಲಿದೆ.

ಈ ಮಹತ್ವದ ಕ್ಷಣವನ್ನು ನೇರವಾಗಿ ವೀಕ್ಷಿಸಲು ಬೆದ್ರ ಮೀಡಿಯಾ ಯೂಟ್ಯೂಬ್ ಚಾನಲ್ ಲೈವ್ ಪ್ರಸಾರ ನಿಮ್ಮಿಗಾಗಿ ಲಭ್ಯವಿದೆ!

ನಿಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸಿ, ದಿಗ್ಗಜ ಆಟಗಾರನನ್ನು ಹತ್ತಿರದಿಂದ ನೋಡುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ!

ADVERTISEMENT

Categories:

Leave a Reply

Your email address will not be published. Required fields are marked *