ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ ಕಳೆದ ಒಂದು ವರ್ಷದಿಂದ ಬಹಳ ಬೇಸರದಿಂದ ತೀರ್ಪುಗಾರಿಕೆಯ ಸ್ಥಾನದಿಂದ ದೂರ ಸರಿದಂತ ನಮ್ಮ ಪ್ರೀತಿಗೆ ಪಾತ್ರರಾದ ಕ್ರಿಕೆಟಿನ ಎಲ್ಲಾ ಕೋನವನ್ನು ಅರಿತ ಇರ್ಫಾನ್ ಈಡನ್ ಕ್ರಿಕೆಟ್ ಪಟುಗಳ ಒತ್ತಾಯದ ಮೇರೆಗೆ ಸ್ನೇಹಿತರು ಇಟ್ಟಿರುವ ಪ್ರೀತಿ ವಿಶ್ವಾಸ ಅಭಿಮಾನಕ್ಕೆ ಮನಸೋತು ಗೈಸ್ ಇಲೆವೆನ್ ಕಾಟಿಪಳ್ಳ ಇದರ ಪ್ರೀತಿಯ ಕರೆಗೆ ಓಗೊಟ್ಟು ಇದೇ ತಿಂಗಳ 8 ಮತ್ತು 9ರಂದು ಕಾಟಿಪಳ್ಳದ ಯು,ಟು ಮೈದಾನದಲ್ಲಿ ನಡೆಯುವ ಗಯ್ಸ್ ಇಲೆವೆನ್ ಟ್ರೋಪಿಯ
ತೀರ್ಪುಗಾರರಾಗಿ ಮತ್ತೆ ಮೈದಾನಕ್ಕೆ ಇಳಿಯುತ್ತಾರೆ ಎಂಬ ಸಂತಸದ ಸುದ್ದಿ ಒಂದನ್ನ ಕ್ರೀಡಾಭಿಮಾನಿಗಳಿಗೆ ನೀಡಲು ಸಂತೋಷವಾಗುತ್ತಿದೆ ಪಂದ್ಯಾಟಕ್ಕೆ ನ್ಯಾಯ ಒದಗಿಸುವ ಗೌರವದ ಸ್ಥಾನವನ್ನು ಸ್ವೀಕರಿಸಲು ಮುಂದಾದ ಇರ್ಫಾನ್ ರವರಿಗೆ ಕ್ರಿಕೆಟ್ ಗ್ರೂಪಿನ ಪರವಾಗಿ ತುಂಬು ಹೃದಯದ ಧನ್ಯವಾದಗಳು

Leave a Reply